ಹೊನ್ನಮ್ಮ ಚೆಮ್ನೂರು ನಿಧನ

0

ಐವರ್ನಾಡು ಗ್ರಾಮದ ಚೆಮ್ನೂರು ಹೊನ್ನಮ್ಮ ರವರು ಜು.9 ರಂದು ನಿಧನರಾದರು.


ಅವರಿಗೆ 95 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರರಾದ ಈಶ್ವರಪ್ಪ ಗೌಡ,ದುಗ್ಗಪ್ಪ ಗೌಡ,ರಾಘವ ಗೌಡ ಪುತ್ರಿಯರಾದ ಶ್ರೀಮತಿ ಗಿರಿಜ ಆಕ್ರಿಕಟ್ಟೆ, ಭಾಗೀರಥಿ ನಾರಾಯಾಣ ಗೌಡ ಭಕ್ತಕೋಡಿ,ಶ್ರೀಮತಿ ವಾರಿಜ ಚೆನ್ನಪ್ಪ ಗೌಡ ಮಜ್ಜಾರು,ಶ್ರೀಮತಿ ಇಂದಿರಾ ಯುವಚಂದ್ರ ಕೊಡಪಾಲ ಹಾಗೂ ಸೊಸೆಯಂದಿರು,ಅಳಿಯಂದಿರು,ಮೊಮ್ಮಕ್ಕಳು ,ಕುಟುಂಬಸ್ಥರನ್ನು ಅಗಲಿದ್ದಾರೆ.