ಗುರುಪೂರ್ಣಿಮಾ ಅಂಗವಾಗಿ ನಿವೃತ್ತ ಶಿಕ್ಷಕ ಪುಟ್ಟಣ್ಣ ಗೌಡ ಎಣ್ಣೆಮಜಲುರವರಿಗೆ ಸನ್ಮಾನ

0

ಭಾರತೀಯ ಜನತಾ ಪಾರ್ಟಿ,
ಬಳ್ಪ ಶಕ್ತಿಕೇಂದ್ರ, ಬೂತ್ ಸಂಖ್ಯೆ 104- ಬಳ್ಪ ವತಿಯಿಂದ ಗುರುಪೂರ್ಣಿಮೆ ದಿನದ ಅಂಗವಾಗಿ ನಿವೃತ್ತ ಶಿಕ್ಷಕರಾದ ಪುಟ್ಟಣ್ಣ ಗೌಡ ಎಣ್ಣೆಮಜಲುರನ್ನು ಸನ್ಮಾನಿಸಲಾಯಿತು.
ಬಳ್ಪ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಭಾಸ್ಕರ ಗೌಡ ಪಂಡಿ ಗೌರವಿಸಿದರು. ಈ ಸಂದರ್ಭದಲ್ಲಿ ಬೂತ್ ನ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.