ಡಾl ಕೆ.ಎಸ್.ಎನ್ ಉಡುಪರಿಗೆ ವಿಶ್ಡಂ ಫೌಂಡೇಶನ್ ವತಿಯಿಂದ ಗೌರವ

0

ಮಂಗಳೂರಿನ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆ ವಿಶ್ಡಂ ಫೌಂಡೇಶನ್ ಜು.10ರಂದು ಗುರುಪೂರ್ಣಿಮೆ ದಿನ ಡಾ.ಕೆ.ಎಸ್.ಎನ್ ಉಡುಪ ಅವರನ್ನು ಗೌರವಿಸಿತು.

ಶಿಕ್ಷಣ, ಸಾಹೊತ್ಯ, ಇತಿಹಾಸ, ಸಂಶೋಧನಾ ಕ್ಷೇತ್ರದ ಸಾಧನೆಗಾಗಿ ಅವರನ್ನು ಗೌರವಿಸಲಾಯಿತು.