ಪಾರ್ವತಿ ಕಮಿಲ ಆಜಡ್ಕ ನಿಧನ July 16, 2025 0 FacebookTwitterWhatsApp ಗುತ್ತಿಗಾರು ಗ್ರಾಮದ ಕಮಿಲ ನಿವಾಸಿ ಪಾರ್ವತಿ ಆಜಡ್ಕ ಜು.15 ರ ರಾತ್ರಿ ನಿಧನರಾದರು.ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಶೇಷಪ್ಪ ಗೌಡ , ಪುತ್ರಿಯರು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.