ಕಲ್ಕುಡ ದೈವಸ್ಥಾನದಲ್ಲಿ ಸಂಕ್ರಮಣ ಪ್ರಯುಕ್ತ ವಿಶೇಷ ಪೂಜೆ

0

ಸುಳ್ಯದ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಕರ್ಕಟಕ ಸಂಕ್ರಮಣ ಪ್ರಯುಕ್ತ ವಿಶೇಷ ಪೂಜೆಯು
ಜು.16 ರಂದು ನಡೆಯಿತು.
ಬೆಳಗ್ಗೆ ದೈವಸ್ಥಾನದ ಪೂಜಾರಿ ಮೋನಪ್ಪ ಗೌಡ ಹಾಗೂ ತಿಮ್ಮಪ್ಪ ಗೌಡ ನಾವೂರು ಪೂಜಾ ವಿಧಿ ವಿಧಾನ ನೆರವೇರಿಸಿದರು.


ಈ ಸಂದರ್ಭದಲ್ಲಿ ‌ಧರ್ಮದರ್ಶಿ
ಮಂಡಳಿಯ ಸದಸ್ಯರಾದ ಸೋಮನಾಥ ಪೂಜಾರಿ, ಕೇಶವ ನಾಯಕ್ ಸುಳ್ಯ,ಪಿ.ಆರ್. ಚಂದ್ರಶೇಖರ ಸೆಂಚುರಿ, ಹರೀಶ್ ಬೂಡುಪನ್ನೆ, ಸತ್ಯ ಪ್ರಸಾದ್ ಕೆ,ಭರತ್ ಪಿ.ಯು ಹಾಗೂ ಜಗದೀಶ್ ಕೆರೆಮೂಲೆ, ರಾಮ ಪಾಟಾಳಿ ಮದಕ, ಅಪ್ಪು ಪಾಟಾಳಿ ಆಡಿಂಜ, ನಾರಾಯಣ ಶಾಂತಿನಗರ ಸಹಕರಿಸಿದರು. ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.