














ಮುರುಳ್ಯ ಗ್ರಾಮದ ಪೂದೆ ದಿ. ಲಿಂಗಪ್ಪ ಗೌಡರ ಪತ್ನಿ ಶ್ರೀಮತಿ ಶಾಂತಮ್ಮ ಪೂದೆಯವರು ಜೂನ್ 15 ರಂದು ಸ್ವಗೃಹದಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ಅವರಿಗೆ 80 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಶಿವರಾಮ ಪೂದೆ, ಪದ್ಮನಾಭ ಪೂದೆ, ಪುತ್ರಿ ಶ್ರೀಮತಿ ಸುಂದರಿ ಧರ್ಮಸ್ಥಳ, ಮೊಮ್ಮಕ್ಕಳು, ಮರಿ ಮಕ್ಕಳು ಬಂಧುಗಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.










