














ಆಲೆಟ್ಟಿ ಗ್ರಾಮದ ಬಡ್ಡಡ್ಕ ಗೂಡಿಂಜ ಮನೆ ರಾಮಣ್ಣ ನಾಯ್ಕ್ ರ ಪುತ್ರ ದಿನೇಶ್ ನಾಯ್ಕ್ ರವರು ಹೃದಯಾಘಾತದಿಂದ ಜು.13 ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 29 ವರ್ಷ ವಯಸ್ಸಾಗಿತ್ತು. ಮೃತರು
ತಂದೆ ರಾಮಣ್ಣ ನಾಯ್ಕ್ ,
ತಾಯಿ ಶ್ರೀಮತಿ ಕಾವೇರಿ
ಸಹೋದರ ರಾಜೇಶ್ ನಾಯ್ಕ್ ಮತ್ತು ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.










