ಕೊಲ್ಲಮೊಗ್ರು – ಹರಿಹರ ಪ್ರಾ.ಕೃ.ಪ.ಸ.ಸಂಘದ ಲೀಗಲ್ ಅಡ್ವೈಸರ್ ರಾಗಿ ವಿನಯ್ ಮುಳುಗಾಡು

0

ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದ ಲೀಗಲ್ ಅಡ್ವೈಸರ್ ಆಗಿ ವಿನಯ್ ಮುಳುಗಾಡು ಅವರನ್ನು ನೇಮಕವಾಗಿರುವುದಾಗಿ ತಿಳಿದು ಬಂದಿದೆ. ಇತ್ತೀಚೆಗೆ ಮೂವರನ್ನು ಹೊಸದಾಗಿ ಕಾನೂನು ಸಲಹೆಗಾರರಾಗಿ ಆಡಳಿತ ಮಂಡಳಿ ನಿರ್ಣಯ ಕೈಗೊಂಡಿತ್ತು.