ಬೆಳ್ಳಾರೆ : ಭೀಕರ ಮಳೆ – ನೆಟ್ಟಾರಿನಲ್ಲಿ ಮರ ಬಿದ್ದು ರಸ್ತೆ ಬಂದ್

0

ಅಕ್ಷಯ ಯುವಕ ಮಂಡಲದ ಸದಸ್ಯರಿಂದ ತೆರವು ಕಾರ್ಯಾಚರಣೆ

ಬೆಳ್ಳಾರೆಯಲ್ಲಿ ಜು.16. ರಂದು ರಾತ್ರಿ ಸುರಿದ ಭಾರೀ ಮಳೆಗೆ ನೆಟ್ಟಾರು ಸಮೀಪ ರಸ್ತೆ ಬದಿಯ ಮರವೊಂದು ರಸ್ತೆಗೆ ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.


ಇಂದು ಬೆಳಿಗ್ಗೆ ನೆಟ್ಟಾರು ಯುವಕ ಮಂಡಲದ ಸದಸ್ಯರು ಮೆಷಿನ್ ಮೂಲಕ ಮರವನ್ನು ಕೊಯ್ದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರೆಂದು ತಿಳಿದು ಬಂದಿದೆ.