ಅರಂತೋಡು ಗ್ರಾಮದ ವೆಂಕಟಯ್ಯ ಅರಂತೋಡುರವರು ಸೋಡಿಯಂನ ಕೊರತೆಯಿಂದ ಜುಲೈ 16 ರಂದು ನಿಧನರಾದರು.















ಅವರಿಗೆ 76 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಗಿರಿಜಾ, ಪುತ್ರರಾದ ವಿಶ್ವನಾಥ, ತಾರಾನಾಥ, ಮಂಜುನಾಥ , ಪುತ್ರಿಯರಾದ ತನುಜಾಕ್ಷಿ ಕುಮುದಾಕ್ಷಿ ಬಂಧು ಮಿತ್ರರನ್ನು ಅಗಲಿದ್ದಾರೆ.










