ಸುಬ್ರಾಯ ಕೆ.ಎಸ್. ನಿಧನ

0

ಕಳಂಜ ಗ್ರಾಮದ ಸೂರೆಂಗಿ ಮನೆ ಸುಬ್ರಾಯ ಕೆ.ಎಸ್. ಜು. 18ರಂದು ನಿಧನರಾದರು. ಇವರಿಗೆ 85 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಹೈದರಾಬಾದ್ ನಲ್ಲಿ ಉದ್ಯೋಗಿಯಾಗಿರುವ ಸಂತೋಷ್ ಕುಮಾರ್ ಕೆ.ಎಸ್, ಆನಂದ ಕುಮಾರ್ ಕೆ.ಎಸ್ ಬೆಳ್ತಂಗಡಿ, ಸಾಯಿಮುರಳೀಧರ ಸೂರೆಂಗಿ, ಸಹೋದರರಾದ ಕೆ.ಎಸ್, ಭೀಮಯ್ಯ ಕೆ.ಎಸ್, ಸುರೇಶ್ ಸೂರೆಂಗಿ, ಸಹೋದರಿಯರಾದ ಶ್ರೀಮತಿ ಗುಣವಂತೇಶ್ವರಿ, ಶ್ರೀಮತಿ ಮೂಕಾಂಬಿಕಾ ಕೆ.ಎಸ್ ಸೇರಿದಂತೆ ಸೊಸೆಯಂದಿರು, ಮೊಮ್ಮಗಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.