ಮಂಡೆಕೋಲು ಮುಹಿಯದ್ದೀನ್ ಜುಮ್ಮಾ ಮಸ್ಜಿದ್ ನ ನೂತನ ಆಡಳಿತ ಸಮಿತಿ ರಚನೆ ಜು 18 ರಂದು ಮಸ್ಜಿದ್ ಸಭಾಂಗಣದಲ್ಲಿ ನಡೆಯಿತು.















ನೂತನ ಸಾಲಿನ ಅಧ್ಯಕ್ಷರಾಗಿ ಹಮೀದ್ ಮಾವಂಜಿ,ಉಪಾಧ್ಯಕ್ಷರಾಗಿ ಮುಹಮ್ಮದ್ ತೋಟಪ್ಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಇಬ್ರಾಹಿಂ ಕತ್ತರ್ ಮಂಡೆಕ್ಕೋಲು,ಕೋಶಾಧಿಕಾರಿ ಯಾಗಿ ಹುಸೈನಾರ್ ಗುರವಮೊಟ್ಟೆ, ಕಾರ್ಯದರ್ಶಿ ರಫೀಕ್ ಮಾವಿನಡಿ ಆಯ್ಕೆಯಾದರು.
ಸ್ಥಳೀಯ ಮಸೀದಿ ಖತೀಬರು ದುವಾ ನೆರವೀಸಿ ದರು.










