ಕೊಡಿಯಾಲಬೈಲ್ ಸೇತುವೆಗೆ ಅಡ್ಡವಾಗಿದ್ದ ಮರಗಳ ತೆರವು

0

ವಿಷ್ಣು ಯುವಕ ಮಂಡಲದ ನೇತೃತ್ವದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ತೆರವು

ಸುಳ್ಯ ಕೊಡಿಯಾಲಬೈಲ್ ಶ್ರೀ ವಿಷ್ಣು ಯುವಕ ಮಂಡಲ ಇದರ ನೇತೃತ್ವದಲ್ಲಿ ನಗರ ಪಂಚಾಯತ್ ಸಹಯೋಗದೊಂದಿಗೆ ಕೋಡಿಯಾಲಬೈಲು ಸೇತುವೆಯ ಕೆಳಗೆ ಅಡ್ಡವಾಗಿದ್ದ ಮರಗಳನ್ನು ಸುಳ್ಯದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಇವರು ತೆರವುಗೊಳಿಸಿದರು. ಇದಕ್ಕೆ ಸಹಕರಿಸಿದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಳ್ಯ ಇದರ ಸದಸ್ಯರಿಗೂ ವಿಷ್ಣು ಯುವಕ ಮಂಡಲ ಇದರ ಸದಸ್ಯರಿಗೂ ನಗರ ಪಂಚಾಯತ್ ಆಡಳಿತ ಮಂಡಳಿಗು ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಸದಸ್ಯರಿಗೂ ಹಾಗೂ ಸಹಕರಿಸಿದ ಊರಿನ ಎಲ್ಲಾ ಜನರಿಗೂ ವಿಷ್ಣು ಯುವಕಮಂಡಲದ ವತಿಯಿಂದ ಅನಂತಾನಂತ ಧನ್ಯವಾದಗಳು.