ಐವರ್ನಾಡು ಗ್ರಾಮದ ಬೆಂಗಮಲೆ ಸಿ. ಆರ್. ಸಿ. ಯ ವಿಜಯಕುಮಾರ್ ಮತ್ತು ವರಲಕ್ಷ್ಮಿ ದಂಪತಿಗಳ ಪುತ್ರಿ ಆದ್ಯರವರು ಮ್ಯಾಟ್ ಅನ್ನು ಹಾಗೂ ಬಾಂಜಿಕೋಡಿ ಮಿತ್ರ ವೃಂದ ಬಳಗದ ವತಿಯಿಂದ ಮೇಜನ್ನು ಬಾಂಜಿಕೋಡಿ ಅಂಗನವಾಡಿ ಕೇಂದ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
















ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಜಯಶೀಲ , ಸಹಾಯಕಿ ಕುಮಾರಿ, ಮಿತ್ರ ಬಳಗದ ಅಧ್ಯಕ್ಷರಾದ ಮಹಾಬಲರವರು ಉಪಸ್ಥಿತರಿದ್ದರು.










