ವಾಚ್ ಕಳೆದು ಹೋಗಿದೆ July 21, 2025 0 FacebookTwitterWhatsApp ಬೆಳ್ಳಾರೆ- ಪಂಜ- ಸುಬ್ರಹ್ಮಣ್ಯ ಕಡೆಗೆ ಸಂಚರಿಸುವ ಸರಕಾರಿ ಬಸ್ಸಿನಲ್ಲಿ ಚೈನ್ ವಾಚೊಂದು ಕಳೆದುಹೋಗಿದೆ. ಸಿಕ್ಕಿದವರು ಸುಳ್ಯಸುದ್ದಿ ಕಚೇರಿಗೆ ತಂದೊಪ್ಪಿಸಬೇಕಾಗಿ ವಿನಂತಿ.