














ಅಜ್ಜಾವರ ಗ್ರಾಮದ ದೊಡ್ಡೇರಿ ಕಿ.ಪ್ರಾ.ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ದಯಾನಂದ ಡಿ.ಕೆ. ಆಯ್ಕೆಯಾದರು.
ಉಪಾಧ್ಯಕ್ಷರಾಗಿ ನಾಗವೇಣಿ ಟಿ., ಸದಸ್ಯರುಗಳಾಗಿ ಗೀತಾ, ಜಯಲಕ್ಷ್ಮಿ ಕೆ., ನಳಿನಾಕ್ಷಿ, ಮಲ್ಲಿಕಾ, ವೀಣಾ ಡಿ.ವಿ., ಹೇಮಲತಾ ಸಿ.ಎಲ್., ಭಾಸ್ಕರ ಡಿ.ಎಸ್., ಪ್ರತಿಭಾ ವಿ.ಆರ್., ಶಾಂತಿಕುಮಾರಿ ಪಿ.ಆರ್., ಸುಂದರ, ಬಾಲಕೃಷ್ಣ ಪಿ.ಡಿ., ಸುಮಿತಾ, ರವಿ, ಮಂಜುನಾಥ್, ಉಪೇಂದ್ರ, ಜಗದೀಶ್ ಡಿ. ಆಯ್ಕೆಯಾದರು.
ನಾಮನಿರ್ದೇಶನ ಸದಸ್ಯರುಗಳಾಗಿ – ಕೃಷ್ಣಾನಂತ ಶರಳಾಯ ಮುಖ್ಯ ಗುರುಗಳು, ಉಷಾ ಕೆ.- ಅಂಗನವಾಡಿ ಕಾರ್ಯಕರ್ತೆ, ಮಾಲಿನಿ ಹೆಚ್.ಎಸ್. – ಆರೋಗ್ಯ ಕಾರ್ಯಕರ್ತೆ, ಸತ್ಯವತಿ ಬಿ – ಸ್ಥಳೀಯ ಜನಪ್ರತಿನಿಧಿ, ಇಂಚರ ಡಿ.ಜೆ. ವಿದ್ಯಾರ್ಥಿ ನಾಯಕಿ ಆಯ್ಕೆಯಾದರು.










