ದಿ|ಅಬ್ದುಲ್ಲಾ ಕಡೆಪಾಲ ಕಲ್ಲುಗುಂಡಿ ರವರ ಪತ್ನಿ ಪ್ರಸ್ತುತ ಜಟ್ಟಿಪಳ್ಳ ದಲ್ಲಿ ನೆಲೆಸಿರುವ ಫಾತಿಮಾ ಅಡ್ಕಾರು ರವರು ಅಲ್ಪಕಾಲದ ಅಸೌಖ್ಯದಿಂದ
ಜು 21 ರಂದು ನಿಧನರಾದರು.















ಮೃತರು ಮಕ್ಕಳಾದ ಅಸ್ಗರ್, ತಮೀಮ್ ನಾಸಿರ್,ತಂಝೀಮಾ, ಸನ,ಅಳಿಯಂದಿರಾದ ಉನೈಸ್ ಪೆರಾಜೆ, ಕಬೀರ್ ಕುತ್ತಮೊಟ್ಟೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರವು ತವರು ಮನೆ ಅಡ್ಕಾರ್ ನಲ್ಲಿ ನಡೆಯಲಿದೆ.










