















ಶ್ರೀ ಜಗದ್ಗುರು ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನಮ್ ಶ್ರೀ ವಿಷ್ಣುತೀರ್ಥ ಪೀಠಂ ಡಾl ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ಚಾತುರ್ಮಾಸ್ಯ ಇಂದಿನಿಂದ ಆರಂಭಗೊಂಡಿದೆ.

ಇಂದು ತಮ್ಮ ಸುಬ್ರಹ್ಮಣ್ಯದ ಶ್ರೀ ಮಠದಲ್ಲಿ ಮುಂಜಾನೆ ಪೂಜೆ ಸಲ್ಲಿಸಿ 29 ನೇ ಚಾತುರ್ಮಾಸ್ಯ ಸಂಕಲ್ಪಿಸಿದರು.ಮಠದ ಭಕ್ತಾದಿಗಳು, ಮಠದ ಆಡಳಿತಾಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.










