ಯೋಗಾಸನ ಸ್ಪರ್ಧೆ: ರೋಟರಿ ಪ್ರೌಢಶಾಲೆಯ ವಿದ್ಯಾರ್ಥಿ ತನುಷ್ ಕೆ.ಆರ್ ದ್ವಿತೀಯ

0

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಕಿನ್ನಿಗೋಳಿ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯೋಗಾಸನ ಕ್ರೀಡಾ ಸಂಘ ಆಯೋಜಿಸಿದ, ಯುಗಪುರುಷ ಸಭಾಭವನ, ಕಿನ್ನಿಗೋಳಿ ಮಂಗಳೂರು ಇಲ್ಲಿ ನಡೆದ ಯೋಗಾಸನ ಸ್ಪರ್ಧೆಯಲ್ಲಿ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಿತ್ತಡ್ಕ ಇಲ್ಲಿಯ ಹತ್ತನೇ ತರಗತಿಯ ವಿದ್ಯಾರ್ಥಿ ತನುಷ್ ಕೆ.ಆರ್ ಇವರು 14-18 ವರ್ಷ ವಯೋಮಿತಿಯ ಸಾಂಪ್ರದಾಯಿಕ ( ಕಿರಿಯ) ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.