ಎಸ್.ಡಿ.ಆರ್.ಎಫ್, ಅಗ್ನಿಶಾಮಕ, ಈಶ್ವರ ಮಲ್ಪೆ ತಂಡ, ಅಂಬ್ಯುಲೆನ್ಸ್ ಚಾಲಕರ , ಮಾಲಕರ ಸಂಘ ದಿಂದ ಶೋಧ ಆರಂಭ
ತಡರಾತ್ರಿ ವರಗೆ ಲೈಟ್ ಹಾಕಿ ಶೋಧ ನಡೆಸಿದ ಅಂಬ್ಯುಲೆನ್ಸ್ ಚಾಲಕರ , ಮಾಲಕರ ಸಂಘ
ಸುಬ್ರಹ್ಮಣ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಯೋಗಿ ಅಂಬ್ಯುಲೆನ್ಸ್ ಚಾಲಕ ಹೊನ್ನಪ್ಪ ದೇವರಗದ್ದೆ ಜು.22 ರಂದು ನಾಪತ್ತೆ ಆಗಿದ್ದು ಅಗ್ರಹಾರ ಬಳಿ ಕುಮಾರಧಾರ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದ್ದು ಇಂದು ಬೆಳಗ್ಗೆ ಯಿಂದ ಎರಡನೇ ದಿನದ ಶೋಧ ಕಾರ್ಯ ಆರಂಭವಾಗಿದೆ.















ಎಸ್.ಡಿ.ಆರ್.ಎಫ್, ಅಗ್ನಿಶಾಮಕ, ಈಶ್ವರ ಮಲ್ಪೆ ತಂಡ, ಅಂಬ್ಯುಲೆನ್ಸ್ ಚಾಲಕರ, ಮಾಲಕರ ಸಂಘ ದಿಂದ ಶೋಧ ಕಾರ್ಯ ನಡೆಯುತ್ತಿದೆ. ಜು.23 ರ ತಡರಾತ್ರಿ ವರಗೆ ಅಂಬ್ಯುಲೆನ್ಸ್ ಚಾಲಕರ , ಮಾಲಕರ ಸಂಘ ವತಿಯಿಂದ ಲೈಟ್ ಹಾಕಿ ಶೋಧ ನಡೆಸಿದರು.










