ಅರಂತೋಡು ಮುಖ್ಯ ಪೇಟೆಯ ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಸಮದ್ ಗುಂಡಿ ಮಾಲಕತ್ವದ ಪೋನ್ ಎಕ್ಸಸ್ ಮಳಿಗೆ ಜು.25 ರಂದು ಶುಭಾರಂಭ ಗೊಂಡಿತು.















ಹಿರಿಯ ಉದ್ಯಮಿ ಅಬ್ದುಲ್ಲಾ ಗುಂಡಿ ಉದ್ಘಾಟಿಸಿ ಶುಭ ಹಾರೈಸಿದರು. ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಖತೀಬ್ ಬಹು ಇಸ್ಮಾಯಿಲ್ ಫೈಝಿ ದುವಾ ನೆರವೇರಿಸಿದರು. ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯ ಅಶ್ರಫ್ ಗುಂಡಿ, ಎಸ್.ಎಂ. ಎ. ಝೋನಲ್ ಬೆಳ್ಳಾರೆ ಅಧ್ಯಕ್ಷ ಇಬ್ರಾಹಿಂ ಬೆಳ್ಳಾರೆ,ಅಭಿನಂದನಾ ಫೂಟ್ ವೇರ್ ಮಾಲಕ ಅಂದ ಗುಂಡಿ,ಉದ್ಯಮಿ ಹಮೀದ್ ಬೀಜದ ಕಟ್ಟೆ,ಅಬ್ದುಲ್ಲಾ ಜಿರುಮುಕ್ಕಿ,ಅರಂತೋಡು ಮೆಸ್ಕಾಂ ಸಲಹಾ ಸಮಿತಿ ಸದಸ್ಯ ತಾಜುದ್ದೀನ್ ಅರಂತೋಡು, ಟಿ.ಎಸ್.ಚಿಕನ್ ಸೆಂಟರ್ ಮಾಲಕ ನವಾಝ್ ಉದಯನಗರ, ಮಿಸ್ಬಾ ಕೆ.ಎಂ.ಉಪಸ್ಥಿತಿದ್ದರು
ಸಮದ್ ಗುಂಡಿ ಸ್ವಾಗತಿಸಿ ವಂದಿಸಿದರು.










