ಕರಿಕಳ ವಿದ್ಯುತ್ ಲೈನ್ ಮೇಲೆ ಮರಬಿದ್ದು ವಿದ್ಯುತ್ ಪರಿವರ್ತಕ, ಕಂಬಗಳಿಗೆ ಅಪಾರ ಹಾನಿ July 25, 2025 0 FacebookTwitterWhatsApp ಇಂದು( ಜು.25 ) ಮಧ್ಯಾಹ್ನ ವೇಳೆಗೆ ಬೀಸಿದ ಗಾಳಿ ಮಳೆಗೆ ಕರಿಕಳದಲ್ಲಿ ಮರವೊಂದು ವಿದ್ಯುತ್ ಲೈನ್ ಮೇಲೆ ಮುರಿದು ಬಿದ್ದು ವಿದ್ಯುತ್ ಪರಿವರ್ತಕ ಸೇರಿದಂತೆ ಕಂಬಗಳು ಧರೆಗೆ ಉರುಳಿದ್ದು ಅಪಾರ ಹಾನಿಯಾಗಿದೆ.