ಮೂಡೆಕಲ್ಲು: ಮರಬಿದ್ದು ರಸ್ತೆ ಬ್ಲಾಕ್ July 26, 2025 0 FacebookTwitterWhatsApp ಅಮರಪಡ್ನೂರು ಗ್ರಾಮದ ಮೂಡೆಕಲ್ಲು ಎಂಬಲ್ಲಿ ಗಾಳಿ ಮಳೆಗೆ ಮರ ಬಿದ್ದು ರಸ್ತೆ ಬ್ಲಾಕ್ ಆದ ಘಟನೆ ವರದಿಯಾಗಿದೆ. ವಿದ್ಯುತ್ ಕಂಬಗಳಿಗೂ ಹಾನಿಯಾಗಿತ್ತು.