ಉಬರಡ್ಕ ವೀರಭದ್ರ ದೇವಸ್ಥಾನಕ್ಕೆ ಉದ್ಯಮಿ ರಾಜೇಶ್ ಭಟ್ ನೆಕ್ಕಿಲರಿಂದ ಸೋಲಾರ್ ದೀಪ ಕೊಡುಗೆ

0

ಉಬರಡ್ಕ ಮಿತ್ತೂರು ಗ್ರಾಮದ ಹುಳಿಯಡ್ಕದಲ್ಲಿರುವ ಶ್ರೀ ವೀರಭದ್ರ ದೇವರ ಭಂಡಾರ ಮನೆಗೆ ಮತ್ತು ದೇವಸ್ಥಾನದ ಆವರಣಕ್ಕೆ ಉದ್ಯಮಿ ರಾಜೇಶ್ ಭಟ್ಟ್ ನೆಕ್ಕಿಲ ಸೋಲರ್ ಲೈಟ್ ಕೊಡುಗೆಯಾಗಿ ನೀಡಿದ್ದಾರೆ.

ಇದೀಗ ದೇವಸ್ಥಾನದ ವಠಾರದಲ್ಲಿ ಸೋಲಾರ್ ದೀಪವನ್ನು ಅಳವಡಿಸಲಾಗಿದೆ.