ಊಟಿಯಲ್ಲಿ ಮಂಜು ಬ್ರದರ್ಸ್ ತಂಡ July 26, 2025 0 FacebookTwitterWhatsApp ಸುಳ್ಯದ ಪ್ರತಿಷ್ಠಿತ ಮಂಜು ಬ್ರದರ್ಸ್ ತಂಡ ಸತತ 18 ವರ್ಷಗಳಿಂದ ತಮಿಳುನಾಡಿನ ಊಟಿಯ ಕೆತ್ತಿ ಪಾಲ್ಡ ಎಂಬಲ್ಲಿ ಶ್ರೀ ಮೋಹನದಾಸ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುವ ಶ್ರೀ ಮಾಸನಿಯಮ್ಮ ದೇವಸ್ಥಾನದಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿತು.