














ಶ್ರೀ ಜಲದುರ್ಗಾದೇವಿ ವರಮಹಾಲಕ್ಷ್ಮೀ ಪೂಜಾ ಸಮಿತಿ ಪೆರುವಾಜೆ ವತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ.8 ರಂದು ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನಡೆಯಲಿದೆ.
ಬೆಳಿಗ್ಗೆ ಗಂಟೆ 9.00 ಕ್ಕೆ ಪೂಜೆ ಪ್ರಾರಂಭಗೊಳ್ಳಲಿದ್ದು ಸೇವೆ ಮಾಡಿಸುವ ಮಾತೆಯರು ಅಕ್ಕಿ (ಸೋನ ಮಸೂರಿ) ತೆಂಗಿನಕಾಯಿ,ವೀಳ್ಯದೆಲೆ,ಅಡಿಕೆ,ಅರ್ಚನೆಗೆ ಹೂ,ತುಳಸಿ,ಚಮಚ,ಗ್ಲಾಸ್,ಕಲಶ ತರಬೇಕೆಂದು ಹಾಗೂ ರೂ.150 ರೂ ಸೇವೆಗೆ ಪಾವತಿಸಬೇಕೆಂದು ಸಂಘಟಕರು ತಿಳಿಸಿದ್ದಾರೆ.










