ಹರೀಶ್ ಇಂಜಾಡಿಯವರಿಗೆ ಗೌರವ

0

ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಹರೀಶ್ ಇಂಜಾಡಿಯವರಿಗೆ ಅವರ ಸಹೋದರಿಯರಾದ ಮೀನಾಕ್ಷಿ ಸುರೇಶ್ ಕಟ್ಟಪುಣಿ, ರುಕ್ಮಿಣಿ ಮಹಾಬಲ ಕುಳ, ಚಂದ್ರಿಕಾ ಶಶಿಧರ್ ಪರಮಲೆ ಹಾಗೂ ರೂಪವಾಣಿ ಶ್ರೀಧರ್ ಕೆರೆಮೂಲೆ ಬೃಂದಾ ಭವಿಷ್ಯ ಅಂತರ ಇವರುಗಳು ಕುಟುಂಬಿಕರಾಗಿ ದೇವಸ್ಥಾನದಲ್ಲಿ ಗೌರವಿಸಿದರು.

ಈ ಸಂದರ್ಭದಲ್ಲಿ ಅವರ ಪತ್ನಿ ಚೇತನ ಹರೀಶ್ ಹಾಗೂ ತಂದೆ ಪುಂಗವ ಗೌಡ ಉಪಸ್ಥಿತರಿದ್ದರು.