ಅಮರಮುಡ್ನೂರಿನ ಪೈಲಾರಿನಲ್ಲಿ ಮನೆ ಮೇಲೆ ಮರ ಬಿದ್ದು ಮನೆಗೆ ಹಾನಿ

0

ಅಮರಮುಡ್ನೂರಿನ ಪೈಲಾರು ಎಂಬಲ್ಲಿ ಕಳೆದ ರಾತ್ರಿ ಸುರಿದ ಗಾಳಿ ಮಳೆಗೆ ಮರವೊಂದು ಮನೆ ಮೇಲೆ ಬಿದ್ದಿರುವ ಘಟನೆ ವರದಿಯಾಗಿದೆ.
ಪೈಲಾರಿನ ದರ್ಖಾಸು ನಿವಾಸಿ ಅಂಗಾರ ಎಂಬವರ ಮನೆಯ ಮೇಲೆ ಮರ ಬಿದ್ದು ಒಂದು ಬದಿಯ ಮೇಲ್ಚಾವಣಿಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದೆ.