ಗಾಂಧಿನಗರ ಮುಹಿಯ್ಯದ್ದೀನ್ ಜುಮ್ಮಾ ಮಸೀದಿ 78ನೇ ವಾರ್ಷಿಕ ಮಹಾಸಭೆ

0

ಅಧ್ಯಕ್ಷ ರಾಗಿ ಹಾಜಿ ಕೆ ಎಂ. ಮಹಮ್ಮದ್ (ಕಎಂ ಎಸ್) ಪುನರಾಯ್ಕೆ

ಸುಳ್ಯ ಕೇಂದ್ರ ಜುಮ್ಮಾ ಮಸೀದಿ ತರ್ಭೀಯತುಲ್ ಇಸ್ಲಾಂ ಜಮಾಅತ್ ಕಮಿಟಿ ಇದರ 78 ನೇ ವಾರ್ಷಿಕ ಮಹಾಸಭೆಯು ಇತ್ತಿಚೆಗೆ ಗಾಂಧಿನಗರ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಿತು.
2025 – 2028 ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು
ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಹಾಜಿ ಕೆ. ಎಂ. ಮಹಮ್ಮದ್ ಕೆಎಂಎಸ್ ಪುನರಾಯ್ಕೆ ಯಾದರು ಉಪಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಬೀ ಜಕೊಚ್ಚಿ, ಪ್ರದಾನ ಕಾರ್ಯದರ್ಶಿ ಯಾಗಿ ಹಾಜಿ ಐ ಇಸ್ಮಾಯಿಲ್, ಕೋಶಾಧಿಕಾರಿಯಾಗಿ ಹಾಜಿ ಅಬ್ದುಲ್ ಹಮೀದ್ ಎಸ್. ಎಂ, ನಿರ್ದೇಶಕರು ಗಳಾಗಿ ಹಾಜಿ ಕೆ. ಎಂ. ಮುಸ್ತಾಫ, ಕೆ. ಎಸ್. ಉಮ್ಮರ್, ಹಾಜಿ ಕೆ. ಎಂ. ಮಹಿಯುದ್ದೀನ್, ಹಾಜಿ ಅಬ್ದುಲ್ ಗಫಾರ್,ಹಾಜಿ ಯಾಕೂಬ್ ಎಸ್ ಟಿ, ಶಾಹುಲ್ ಹಮೀದ್ ಕುತ್ತಾಮೊಟ್ಟೆ ಅಬೂಬಕ್ಕರ್ ಸಿದ್ದಿಕ್ ಕೊಡಿಯಮ್ಮೆ ಯವರನ್ನು ಆಯ್ಕೆ ಮಾಡಲಾಯಿತು.