ಉಬರಡ್ಕ ಮಿತ್ತೂರ್ ಗ್ರಾಮದ ಭರ್ಜರಿಗುಂಡಿ ಹುಲ್ಲುಬೆಂಕಿ ಚಿನ್ನಪ್ಪ ಗೌಡರ ಪತ್ನಿ ಅಲ್ಪಕಾಲದ ಅನಾರೋಗ್ಯದಿಂದ ಜುಲೈ 27 ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು .















ಅವರಿಗೆ 65 ವರ್ಷ ವಯಸ್ಸಾಗಿತ್ತು.
ಮೃತರು ಓರ್ವ ಪುತ್ರ, 2 ಪುತ್ರಿಯರನ್ನು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.










