
ಹರಿಹರ ಸುಬ್ರಹ್ಮಣ್ಯ ರಸ್ತೆಯಲ್ಲಿ ಅಲ್ಲಲ್ಲಿ ಮರ ಬಿದ್ದು ಸಾಲು ಸಾಲು ವಿದ್ಯುತ್ ಕಂಬಗಳು ಧರಶಾಹಿಯಾದ ಘಟನೆ ಜು.26 ರಾತ್ರಿ ನಡೆದಿದೆ.
















ಗಾಳಿ ಮಳೆಗೆ ಹರಿಹರ ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಯ ಐನೆಕಿದುವಿನಿಂದ ಪೈಲಾಜೆ ತನಕ ಅಲ್ಲಲ್ಲಿ ರಸ್ತೆಗೆ ಮರ ಬಿದ್ದು ಸಾಲು ಸಾಲು ವಿದ್ಯುತ್ ಕಂಬಗಳು ಬಿದ್ದಿರುವ ಘಟನೆ ನಡೆದಿದೆ. ಮೆಸ್ಕಾಂ , ಅರಣ್ಯ ಇಲಾಖೆ , ಸ್ಥಳೀಯರು ಸೇರಿ ದುರಸ್ತಿ ಕಾರ್ಯ ಕೈಗೆತ್ತಿಗೊಂಡರು.










