ಗುಡ್ಡೆಮನೆ ರತ್ನಾಕರರವಕೊಡಗು ಸಂಪಾಜೆ ಗ್ರಾಮದ ಗುಡ್ಡೆಮನೆ ರತ್ನಾಕರರವರು ಅಲ್ಪ ಕಾಲದ ಅನಾರೋಗ್ಯದಿಂದ ಜುಲೈ 28 ರಂದು ನಿಧನರಾದರು .















ಇವರಿಗೆ 68 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಯಶೋಧ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಇವರು ಸಂಪಾಜೆ ವಲಯ ಮಲೆ ಕುಡಿಯ ಜನಾಂಗದ ಮಾಜಿ ಅಧ್ಯಕ್ಷರಾಗಿದ್ದರು.










