














ಜುಲೈ 27 ಭಾನುವಾರದಂದು ಶ್ರೀ ರಾಜರಾಜೇಶ್ವರಿನಗರ ಬೆಂಗಳೂರು ಇಲ್ಲಿ ನಡೆದ ಐದನೇ ವರ್ಷದ ಮುಕ್ತ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 08 ರಿಂದ 10 ವಯೋಮಿತಿ ಬಾಲಕರ ವಿಭಾಗದಲ್ಲಿ ಆಶ್ರಿತ್ ಎ.ಸಿ ಅಮೆಮನೆ ಇವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ ಹಾಗೂ ವೈಯಕ್ತಿಕ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ರನ್ನರ್ ಆಫ್ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಇವರು ಚೇತನ್ ಅಮೆಮನೆ – ದಿವ್ಯಚೇತನ್ ಅಮೆಮನೆ ದಂಪತಿಗಳ ಪುತ್ರ.










