ನಾಳೆ(ಜು.29): ಪೈಂದೋಡಿ ದೇವಳದಲ್ಲಿ ನಾಗರ ಪಂಚಮಿ

0

ಪಂಜ ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ದೇವಸ್ಥಾನದಲ್ಲಿ ಜು.29 ರಂದು ಮುಂಜಾನೆ 10 ಗಂಟೆಗೆ ಶ್ರೀ ದೇವರ ಮಹಾ ಮಂಗಳಾರತಿ
ನಂತರ ದೇವಳದ ಎದುರಿರುವ ಶ್ರೀ ನಾಗನ ಕಟ್ಟೆಯಲ್ಲಿ ವಿಶೇಷ ಸಾಮೂಹಿಕ ನಾಗತಂಬಿಲ ಸೇವೆ , ಕ್ಷೀರಾಭಿಷೇಕ, ಸಿಯಾಳಾಭಿಷೇಕ ಮಧ್ಯಾಹ್ನ ಗಂಟೆ 12 ಕ್ಕೆ ಮಹಾ ಮಂಗಳಾರತಿ , ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.