ಶ್ರೀಮತಿ ಲಕ್ಷ್ಮೀ ಕೋಲ್ಚಾರ್ – ಕೋಡ್ತಿಲು ನಿಧನ

0

ಐವರ್ನಾಡು ಗ್ರಾಮದ ಕೋಲ್ಚಾರ್ – ಕೋಡ್ತೀಲು ಮನೆಯ ದಿ.ಬೋಜಪ್ಪ ಗೌಡ ಕೋಲ್ಚಾರ್ ರವರ ಪತ್ನಿ ಶ್ರೀಮತಿ ಲಕ್ಷ್ಮೀ ಯವರು ಅಲ್ಪಕಾಲದ ಅಸೌಖ್ಯದಿಂದ ಆ.1 ರ ರಾತ್ರಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರು,ಪುತ್ರಿಯರು , ಮೊಮ್ಮಕ್ಕಳು ಹಾಗೂ ಕೋಲ್ಚಾರ್ ಕುಟುಂಬಸ್ಥರನ್ನು ಅಗಲಿದ್ದಾರೆ.