ಆಸಕ್ತರು ಭಾಗವಹಿಸುವಂತೆ ಪೊಲೀಸ್ ಠಾಣಾ ಪ್ರಕಟಣೆ
ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ವಿಲೇವಾರಿಯಾಗದೇ ಬಾಕಿಯಾದ 9 ವಾಹನಗಳನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲು ನ್ಯಾಯಾಲಯದಿಂದ ಅನುಮತಿ ಪಡೆದಿದ್ದು, ಅದರಂತೆ ವಾಹನಗಳನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ವಠಾರದಲ್ಲಿ ಆಗಸ್ಟ್ 1 ರಂದು ಪೂರ್ವಾಹ್ನ 9.೦೦ ಗಂಟೆಗೆ ಹರಾಜು ಮಾಡಲಾಗುವುದು ಆದುದರಿಂದ ಅಸಕ್ತರು ಬಹಿರಂಗ ಹರಾಜಿನಲ್ಲಿ ಭಾಗವಹಿಸಲು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.















ಹರಾಜು ಪ್ರಕ್ರಿಯೆಯಲ್ಲಿ ರ್ ಮೋಟಾರ್ ಸೈಕಲ್, ಸ್ಕಾರ್ಪಿಯೋ ಕಾರ್,ಟಿ ವಿ ಎಸ್ ವಿಕ್ಟರ್ ಮೋಟಾರ್ ಸೈಕಲ್, ಬಜಾಜ್ ಆಟೋ ರಿಕ್ಷಾ,ಹೀರೊ ಸಿಡಿ ಡೀಲಕ್ಷ ಮೋಟಾರ್ ಸೈಕಲ್, ಹೀರೋ ಸ್ಪ್ಲೆಂಡರ್ ಮೋಟಾರ್ ಸೈಕಲ್,ಸುಜುಕಿ ಮೋಟಾರ್ ಸೈಕಲ್, ಯಮಹಾ ಮೋಟಾರ್ ಸೈಕಲ್, ಹಾಗೂ ಮೋಟಾರ್ ಸೈಕಲ್ ಈ ಎಲ್ಲಾ ವಾಹನಗಳು ಲಭ್ಯವಿರುತ್ತದೆ ಎಂದು ತಿಳಿಸಿದ್ದಾರೆ.










