ಕಮಿಲ ಬಳಿ ರಸ್ತೆಗೆ ಮರ ಬಿದ್ದು ರಸ್ತೆ ಬ್ಲಾಕ್ , ಮರ ತೆರವು

0

ಗುತ್ತಿಗಾರು – ಕಮಿಲ ರಸ್ತೆಯ ಕಮಿಲದಿಂದ ಮುಂಭಾಗ ಜು.26 ರಾತ್ರಿ ಗಾಳಿ ಮಳೆಗೆ ಹಲವು ಮರಗಳು ರಸ್ತೆಗೆ ಬಿದಿದ್ದು ರಸ್ತೆ ಬ್ಲಾಕ್ ಆದ ಘಟನೆ ನಡೆಯಿತು.

ಮರುದಿನ ಮರ ತೆರವು ನಡೆಸಲಾಗಿದ್ದು ಮಧ್ಯಾಹ್ನ ತನಕ ವಾಹನ ಸಂಚಾರಕ್ಕೆ ಅವಕಾಶವಿರಲಿಲ್ಲ‌ ಸ್ಥಳೀಯರು ಸೇರಿ ಮರ ಮರ ತೆರವು ನಡೆಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.