ಯಶಸ್ವಿ ಯುವಕ ಮಂಡಲ (ರಿ) ಕಲ್ಲುಗುಂಡಿ ಇದರ ವಾರ್ಷಿಕ ಲೆಕ್ಕಾಚಾರ ಮಂಡನೆ ಸಮಾರಂಭವು ಜು. ೨೦ರಂದು ಯಶಸ್ವಿ ಯುವಕ ಮಂಡಲದ ಕಚೇರಿಯಲ್ಲಿ ನಡೆಯಿತು. ಸಂಘದ ಎಲ್ಲ ಸದಸ್ಯರು ಹಾಗೂ ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿ ಲೆಕ್ಕಪತ್ರ ಪರಿಶೀಲನೆಗೈದು, ಹೊಸ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.















ನೂತನ ಪದಾಧಿಕಾರಿಗಳು :
ಗೌರವಾಧ್ಯಕ್ಷರಾಗಿ ಯತಿನ್ ಯು. ಜಿ., ಅಧ್ಯಕ್ಷರಾಗಿ ಯೋಗೀಶ್ ದಂಡೆಕಜೆ, ಉಪಾಧ್ಯಕ್ಷರು ಅವಿನಾಶ್ ಕೆ ಎಸ್., ಕಾರ್ಯದರ್ಶಿ ಕಿಶೋರ್ ಬಾಚಿಗದ್ದೆ, ಜೊತೆ ಕಾರ್ಯದರ್ಶಿ ಜಯಂತ ಕಲ್ಲುಗುಂಡಿ, ಖಜಾಂಜಿ ಸಚಿತ್ ಸುವರ್ಣ, ಜೊತೆ ಖಜಾಂಜಿ : ಗುರುಪ್ರಸಾದ್ ದಂಡೆಕಜೆ, ಕ್ರೀಡಾ ಸಚಿವ : ಶರತ್ ಕೀಲಾರು, ಸಾಂಸ್ಕೃತಿಕ ಸಚಿವ : ಹರ್ಷರಾಜ್ ರೈ, ಮಾಧ್ಯಮ ಪ್ರತಿನಿಧಿ : ಅಮೃತ್ ಕೈಪಡ್ಕ, ಗೌರವ ಸಲಹೆಗಾರಾಗಿ ಶೀನಪ್ಪ ಕೈಪಡ್ಕ, ಸುಧಾಕರ್ ಬಾಚಿಗದ್ದೆ, ರಾಮಕೃಷ್ಣ ಕೆ ಬಿ. ಆಯ್ಕೆಯಾದರು.










