ಪೈಂದೋಡಿ ದೇವಳದಲ್ಲಿ ನಾಗರ ಪಂಚಮಿ July 29, 2025 0 FacebookTwitterWhatsApp ಪಂಜ ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ದೇವಸ್ಥಾನದ ನಾಗನಕಟ್ಟೆಯಲ್ಲಿ ನಾಗರ ಪಂಚಮಿ ಜು.29 ರಂದು ನಡೆಯಿತು . ಆ ಪ್ರಯುಕ್ತ ಸಾಮೂಹಿಕ ನಾಗತಂಬಿಲ ಸೇವೆ , ಕ್ಷೀರಾಭಿಷೇಕ, ಸಿಯಾಳಾಭಿಷೇಕ, ಮಹಾ ಮಂಗಳಾರತಿ , ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.