ಪೆರಾಜೆ ಶ್ರೀ ಶಾಸ್ತ್ರವು ದೇವಾಲಯದ ನಾಗಬನದಲ್ಲಿ ನಾಗರಪಂಚಮಿ July 29, 2025 0 FacebookTwitterWhatsApp ಪೆರಾಜೆ ಶ್ರೀ ಶಾಸ್ತ್ರವು ದೇವಾಲಯದ ನಾಗಬನದಲ್ಲಿ ನಾಗರಪಂಚಮಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮೊಕ್ತೇಸರು, ಮಾಜಿ ಮೊಕ್ತೇಸರರು ಕೊಶಾಧಿಕಾರಿ, ಕಾರ್ಯದರ್ಶಿ, ತಕ್ಕರು, ಊರ ಹಾಗೂ ಪರಊರ ಭಕ್ತರು ಉಪಸ್ಥಿತರಿದ್ದರು.