ಬ್ರೈನ್ ಟ್ಯೂಮರ್ ಗೊಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಅಜ್ಜಾವರ ಗ್ರಾಮದ ದೊಡ್ಡೇರಿಯ ರಾಧಾಕೃಷ್ಣರ ಚಿಕಿತ್ಸೆಗೆ ಸಹೃದಯರ ನೆರವು ಬೇಕಾಗಿದೆ.















ದೊಡ್ಡೇರಿ ನಿವಾಸಿ ಸುಂದರ ಡಿ.ಎಂ.ಎಂಬವರ ಮಗ ರಾಧಾಕೃಷ್ಣ ಎಂಬವರು ಬ್ರೈನ್ ಟ್ಯೂಮರ್ ಗೊಳಗಾಗಿ ಸುರತ್ಕಲ್ ನ ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಚಿಕಿತ್ಸೆ ಗೆ ಸುಮಾರು 4 ಲಕ್ಷ ರೂ ಬೇಕಾಗಬಹುದೆಂದು ವೈದ್ಯರು ತಿಳಿದಿದ್ದು ಆ ದುಡ್ಡು ನೀಡಲು ಈ ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಹೃದಯರು ಈ ಯುವಕನ ಚಿಕಿತ್ಸೆಗೆ ಸ್ಪಂದನೆ ನೀಡಬೇಕಾಗಿದೆ.
ಇಲ್ಲಿ ನೀಡಲಾಗಿರುವ ಕ್ಯೂ ಆರ್ ಕೋಡ್ ಗೆ ಹಣವನ್ನು ಹಾಕಬಹುದಾಗಿದೆ. ರಾಧಾಕೃಷ್ಣ ರ ಸಹೋದರಿ ಹೇಮಲತಾ.










