ಬ್ರಾಸ್ಲೈಟ್ ಕಳೆದುಹೋಗಿದೆ July 30, 2025 0 FacebookTwitterWhatsApp ನಿಂತಿಕಲ್ಲು- ಚೊಕ್ಕಾಡಿ – ಸುಳ್ಯ ಮಾರ್ಗದಲ್ಲಿ ಚಿನ್ನದ ಬ್ರಾಸ್ಲೈಟ್ ಜು.28ರಂದು ಕಳೆದು ಹೋಗಿದೆ. ಬ್ರಾಸ್ಲೈಟ್ ಸಿಕ್ಕಿದವರು ಸುದ್ದಿ ಕಚೇರಿಗೆ ತಲುಪಿಸುವಂತೆ ಚೇತನ್ ಪೈಕ ಎಂಬವರು ಸುದ್ದಿಗೆ ತಿಳಿಸಿದ್ದಾರೆ.