ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಅನಂತಯ್ಯ ರೆಂಜಾಳರವರು ಅಲ್ಪಕಾಲದ ಅಸೌಖ್ಯದಿಂದ ಜು.30 ರಂದು ನಿಧನ ರಾದರು.















ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸವಿತಾ,ಪುತ್ರರಾದ ಅರುಣ್ ಕುಮಾರ್, ಹರಿಶ್ಚಂದ್ರ ಹಾಗೂ ಪುತ್ರಿ ಕಲಾವತಿ, ಸುಪ್ರಿತ ಹಾಗೂ ಮೊಮ್ಮಕ್ಕಳು ಅಗಲಿದ್ದಾರೆ.










