ಸುಳ್ಯ ನಗರ ಪಂಚಾಯತ್ ಶೆಡ್ ನಲ್ಲಿದ್ದ ಕಸ ತೆರವು ಕಾರ್ಯ ಆರಂಭ July 30, 2025 0 FacebookTwitterWhatsApp ಸುಳ್ಯ ನಗರ ಪಂಚಾಯತ್ ಎದುರಿನ ಶೆಡ್ ತುಂಬಿದ್ದ ಒಣ ಕಸಗಳನ್ನು ತೆರವು ಮಾಡುವ ಕಾರ್ಯ ಇಂದಿನಿಂದ ನಡೆಯುತ್ತಿದೆ.