ನೀಲಮ್ಮ ಇಂತಿಕಲ್ಲು ನಿಧನ

0


ನೆಲ್ಲೂರು ಕೆಮ್ರಾಜೆ ಗ್ರಾಮದ ದಿ ಅಪ್ಪಯ್ಯ ಮಣಿಯಾಣಿಯವರ ಪತ್ನಿ ಶ್ರೀಮತಿ ನೀಲಮ್ಮರವರು ಹೃದಯಾಘಾತದಿಂದ ಜುಲೈ ೩೦ ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ ೬೫ ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಯಕ್ಷಗಾನ ಕಲಾವಿದ ಮಹೇಶ್ ಮಣಿಯಾಣ, ನಿವೃತ ಯೋಧ ಉಮೇಶ ಮಣಿಯಾಣಿ ಪುತ್ರಿ ಮಾಲವಿಕ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.