ಕರ್ಲಪ್ಪಾಡಿ ಶ್ರೀ ಸಾಸ್ತಾವೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದ ದಿವಂಗತ ರಾಮಪ್ಪ ಗೌಡರ ಪತ್ನಿ ಶ್ರೀಮತಿ ರತ್ನಾವತಿ (ನಾಟಿವೈದ್ಯರು)ಇವರು ಅಲ್ಪಕಾಲದ ಅಸೌಖ್ಯ ದಿಂದ ಮಂಗಳೂರಿನ ಎ. ಜೆ. ಆಸ್ಪತ್ರೆಯಲ್ಲಿ ಜು.30ರಂದು ನಿಧನರಾದರು.















ಮೃತರು 4 ಜನ ಪುತ್ರರು, ಪುತ್ರಿ, ಸೊಸೆಯಂದಿರು ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.










