














ಬೆಳ್ಳಾರೆ ಗ್ರಾಮದ ಕಲ್ಲೋಣಿ ಸಿ.ಆರ್.ಸಿ.ಕಾಲನಿ ನಿವಾಸಿ ಆರ್ಮುಗಂ ರವರು ಜು.29 ರಂದು ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 89 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಕರಿಯಕ್ಕ ಪುತ್ರ ಶಿವಜ್ಞಾನಸುಂದರಂ,ಪುತ್ರಿಯರಾದ ಜೀವಮಲರ್,ಗಂಗೆಯಮ್ಮ ಕುಟುಂಬಸ್ಥರು, ಹಾಗೂ ಬಂದುಮಿತ್ರರನ್ನು ಅಗಲಿದ್ದಾರೆ.










