ಜಯನಗರ ನಿವಾಸಿ ಅಬ್ದುಲ್ ಖಾದರ್ (ಟಿಂಬರ್ ಅಬ್ದುಲ್ಲ )ರವರು ಆ ೧ ರಂದು ಜಯನಗರ ಅವರ ನಿವಾಸದಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ ೯೬ ವರ್ಷ ವಯಸ್ಸಾಗಿತ್ತು.















ಮೃತರು ಟಿಂಬರ್ ವ್ಯಾಪಾರ ಮಾಡುತ್ತಾ ಚಿರಪರಿಚಿತರಾಗಿದ್ದು, ಕಳೆದ ಕೆಲವು ವರ್ಷಗಳಿಂದ ಸುಳ್ಯದಲ್ಲಿ ಆದರ್ಶ ಫೋಟೋ ಫ್ರೇಮ್ ಶಾಪ್ ನಡೆಸುತ್ತಿದ್ದರು.
ಮೃತರು ಪುತ್ರರಾದ ಎಸ್ ಎ ಎಸ್ ಮಹಮ್ಮದ್, ಅಬ್ದುಲ್ ಹಮೀದ್,ಮೊಯಿದಿನ್, ಶರೀಫ್, ಪತ್ರಿಯರಾದ ಫಾತಿಮಾ,
ನಬೀಸ, ಬೀಬಿ, ರುಖಿಯಾ, ಸಫಿಯ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.










