ಅಕ್ಕಮ್ಮ ಗುಂಡಿಮಜಲು ನಿಧನ

0

ಚೆಂಬು ಗ್ರಾಮದ ಗುಂಡಿಮಜಲು ಅಕ್ಕಮ್ಮರವರು ವಯೋಸಹಜವಾಗಿ ನಿಧನರಾದರು.ಅವರಿಗೆ ೯೧ ವರ್ಷ ವಯಸ್ಸಾಗಿತ್ತು.ಮೃತರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು, ಕುಟುಂಬಸ್ಥರನ್ನು, ಬಂಧುಗಳನ್ನು ಅಗಲಿದ್ದಾರೆ.