ಸುಳ್ಯ ಜಿಲ್ಲಾ ಪಂಚಾಯತ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಫಯಾಜ್ ಅಹ್ಮದ್ ರವರು ಆಗಮಿಸಿದ್ದಾರೆ.















ಸೋಮವಾರಪೇಟೆ ಜಿಲ್ಲಾ ಪಂಚಾಯತ್ ಉಪವಿಭಾಗದಲ್ಲಿ ಎ.ಇ. ಆಗಿದ್ದರು. ಇದೀಗ ಪದೋನ್ನತಿಗೊಂಡಿದ್ದು ಅವರು ಸುಳ್ಯಕ್ಕೆ ವರ್ಗಾವಣೆ ಗೊಂಡಿದ್ದಾರೆ.
ಇವರು ಕುಶಾಲನಗರ ದವರು.










